fancy franchise
ನಾಮವಾಚಕ

(ಚರಿತ್ರೆ) ಖಯಾಲಿ ಚುನಾವಣೆ ಹಕ್ಕು; ಸುಲಭವಾಗಿ ತಿಳಿಯದಷ್ಟು ಜಟಿಲವಾದ ಯಾ ಇಷ್ಟಬಂದ ಅರ್ಹತೆಗಳನ್ನು ವಿಧಿಸಿರುವ ಚುನಾವಣಾಹಕ್ಕು.